ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಅವರು ಇದಕ್ಕೆ ಅಪವಾದವಾಗಿದ್ದಾರೆ. ಬಿಡುವಿಲ್ಲದ ಕೆಲಸದ ನಡುವೆಯೂ ಅವರು, ಮಂಗಳವಾರ ಯುವಕರೊಂದಿಗೆ ಕ್ರಿಕೆಟ್ ಆಟ ಆಡಿ ಗಮನ ಸೆಳೆದರು.<br /><br />Youths living in the slum area of Kashi Nagar defeated the A team of Kumaraswamy Layout police station by 17 runs to win the tournament organised by south division police. Rohini Katoch Sepat shows her skills with the bat and ball during a cricket tournament on Tuesday.